೧.ಮಲಗಿರುವೆ ಏಕೆ ನೀ ಲಲನಾಮಣಿ!
ಮಲಗಿರುವೆ ಏಕೆ ನೀ ಲಲನಾಮಣಿ!ಎನ್ನೊಳು ಕೋಪವೇ ನಿನಗೆ
ಎನ್ನೊಳು ಕೋಪವೇ ನಿನಗೆ
ಕೈಕಾ,.....ರಮಣೀ.......ರಮಣೀ.......!
ಪರಿಹಾಸವೇ! ಆಯಾಸವೇ
ಪರಿಹಾಸವೇ! ಆಯಾಸವೇ
ಭಾಮಾಮಣಿ,...ಭಾಮಾಮಣಿ
ಪ್ರಿಯೆ ಮನದನ್ನೇ
ಪರಿಹಾಸವೇ,ಆಯಾಸವೇ
ವಚನವೇನೆ೦ಬುದ ಪೇಳ್ ಸತಿ ನೀ
ನಡೆಸಿಕೊಡುವೆನು
ನಡೆಸಿಕೊಡುವೆನೂ
ರಾಮನಾಣೆ.....
ಶ್ರೀ ರಾಮನಾಣೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ